Kogilu ಲೇಔಟ್ ಒತ್ತುವರಿ ತೆರವು: 26 ಕುಟುಂಬಗಳಿಗೆ ಸರ್ಕಾರದ ‘ವಸತಿ ಭಾಗ್ಯ’; ಮನೆ ಪಡೆಯಲು ಮಾನದಂಡಗಳೇನು? Jan 8, 2026 ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ತೆರವುಗೊಳಿಸಿದ ನಂತರ, ಇದೀಗ ನಿರಾಶ್ರಿತರ ಪೈಕಿ ಅರ್ಹರಿಗೆ ಸೂರು ಕಲ್ಪಿಸುವ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಹತ್ವದ ಮಾಹಿತಿ ನೀಡಿದ್ದಾರೆ. ತೆರವು ಕಾರ್ಯಾಚರಣೆಗೆ...