Home State Politics National More
STATE NEWS
Home » Humanity

Humanity

Karavali Utsava | ಸಿದ್ದರಾಮಯ್ಯರ ‘ಫ್ರೀ ಬಸ್’ ಆಯ್ತು, ಈಗ ‘ಫ್ರೀ ಹೆಲಿಕಾಪ್ಟರ್ ರೈಡ್’ ಸರದಿ!

Dec 24, 2025

ಕಾರವಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಬೆನ್ನಲ್ಲೇ, ಕಾರವಾರದಲ್ಲಿ ಶಾಸಕರ ಪುತ್ರಿಯೊಬ್ಬರು ಬಡ ಮಕ್ಕಳಿಗೆ, ಪೌರಕಾರ್ಮಿಕರಿಗೆ ‘ಉಚಿತ ಹೆಲಿಕಾಪ್ಟರ್ ರೈಡ್’ (Free Helicopter Ride) ಭಾಗ್ಯ ಕಲ್ಪಿಸುವ...

ವಿಮಾನದಲ್ಲಿ American ಮಹಿಳೆಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್: CM ಸಿದ್ದರಾಮಯ್ಯ ಶ್ಲಾಘನೆ

Dec 14, 2025

​ಬೆಂಗಳೂರು: ಗೋವಾದಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಅಮೆರಿಕನ್ ಮೂಲದ ಯುವತಿಯೊಬ್ಬರು ತೀವ್ರ ಅನಾರೋಗ್ಯಕ್ಕೆ ಒಳಗಾದಾಗ, ಸಮಯಪ್ರಜ್ಞೆ ಮೆರೆದು ಅವರ ಪ್ರಾಣ ಉಳಿಸಿದ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಗೋವಾ ಉಸ್ತುವಾರಿ ಕಾರ್ಯದರ್ಶಿ ಡಾ....

ವಿಮಾನದಲ್ಲೇ ತುರ್ತು ಚಿಕಿತ್ಸೆ ನೀಡಿ America ಯುವತಿಯ ಪ್ರಾಣ ಉಳಿಸಿದ ಅಂಜಲಿ ನಿಂಬಾಳ್ಕರ್!

Dec 13, 2025

ಕಾರವಾರ: ರಾಜಕಾರಣಿಯಾಗಿದ್ದರೂ ತಮ್ಮೊಳಗಿನ ವೈದ್ಯವೃತ್ತಿಯ ಧರ್ಮವನ್ನು ಮರೆಯದ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು, ವಿಮಾನದಲ್ಲಿ ಅಸ್ವಸ್ಥಗೊಂಡ ಅಮೆರಿಕ ಮೂಲದ ಯುವತಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ ಮಾನವೀಯ ಘಟನೆ...

Impact News | ಡೆಲಿವರಿ ಬಾಯ್ಸ್‌ಗೆ Lift ಬಳಸದಂತೆ ಸೂಚನೆ: ತೀವ್ರ ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ‘Meghana Foods’

Dec 7, 2025

ಬೆಂಗಳೂರು: ಪ್ರಸಿದ್ಧ ಬಿರಿಯಾನಿ ಹೋಟೆಲ್ ‘ಮೇಘನಾ ಫುಡ್ಸ್’ (Meghana Foods) ತನ್ನ ಔಟ್‌ಲೆಟ್‌ ಒಂದರಲ್ಲಿ ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸುವಂತೆ ಸೂಚನಾ ಫಲಕ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಸಾಮಾಜಿಕ...

Delivery Boysಗೆ ‘ಲಿಫ್ಟ್’ ಬಳಕೆಗೆ ನಿರ್ಭಂದ: Meghana Foods ಆದೇಶಕ್ಕೆ ಬೆಂಗಳೂರಿಗರು ಗರಂ!

Dec 7, 2025

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಖ್ಯಾತ ಬಿರಿಯಾನಿ ಹೋಟೆಲ್ ಜಾಲವಾದ ‘ಮೇಘನಾ ಫುಡ್ಸ್’ (Meghana Foods) ಹಾಕಿರುವ ಸೂಚನಾ ಫಲಕವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಸ್ವಿಗ್ಗಿ ಮತ್ತು ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗಳಿಗೆ...

Goosebump News! ಚುಮುಚುಮು ಚಳಿಯಲ್ಲಿ ಬೀದಿಗೆ ಬಿದ್ದ ಹಸುಗೂಸಿಗೆ ರಾತ್ರಿಯಿಡೀ ಕಾವಲು ನಿಂತ ಬೀದಿನಾಯಿಗಳು!

Dec 3, 2025

ಕೋಲ್ಕತ್ತಾ: ಹೆತ್ತವರು ಮಗುವನ್ನು ಕಸದಂತೆ ಬೀದಿಗೆ ಎಸೆದು ಹೋದರೆ, ಬೀದಿನಾಯಿಗಳು ಅದೇ ಮಗುವಿಗೆ ರಕ್ಷಕರಾಗಿ ನಿಂತ ಅಪರೂಪದ ಹಾಗೂ ಮನಕಲಕುವ ಘಟನೆ ಪಶ್ಚಿಮ ಬಂಗಾಳದ ನಬದ್ವೀಪ್‌ನಲ್ಲಿ ನಡೆದಿದೆ. ನಾಡಿಯಾ ಜಿಲ್ಲೆಯ ರೈಲ್ವೆ ಕಾಲೋನಿಯ ಶೌಚಾಲಯದ...

Shorts Shorts