ಕನಸಿನ ಕೆಲಸ ಗಿಟ್ಟಿಸಿದ IIT ವಿದ್ಯಾರ್ಥಿ: ಬರೋಬ್ಬರಿ 2.5 ಕೋಟಿ ಸಂಬಳ! Jan 7, 2026 ಹೈದರಾಬಾದ್: ಐಐಟಿ ಹೈದರಾಬಾದ್‌ನ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರು ಬರೋಬ್ಬರಿ 2.5 ಕೋಟಿ ರೂಪಾಯಿಗಳ ವಾರ್ಷಿಕ ವೇತನದ ಪ್ಯಾಕೇಜ್ (Annual Package) ಪಡೆಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಎಡ್ವರ್ಡ್ ನಾಥನ್ ವರ್ಗೀಸ್ ಎಂಬ ಪ್ರತಿಭಾವಂತ...