Arpora ದುರಂತದ ಬೆನ್ನಲ್ಲೇ ಬೆಚ್ಚಿಬಿದ್ದ Goa: ಅಧಿಕಾರದ ನೆರಳಲ್ಲಿ ಅಕ್ರಮ ಕ್ಲಬ್‌ಗಳ ಅಬ್ಬರ! Dec 9, 2025 ಗೋವಾ: ಅರ್ಪೋರಾದ ‘ಬರ್ಚ್ ಬೈ ರೋಮಿಯೋ ಲೇನ್’ (Birch By Romeo Lane) ನಲ್ಲಾದ ಭೀಕರ ಅಗ್ನಿ ದುರಂತದಲ್ಲಿ 25 ಜನರು ಪ್ರಾಣ ಕಳೆದುಕೊಂಡ ಘಟನೆ ಇಡೀ ಗೋವಾವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯು ಕೇವಲ...