Home State Politics National More
STATE NEWS
Home » India

India

ಅ*ಶ್ಲೀಲ Content ಎಫೆಕ್ಟ್: ಕೇಂದ್ರದ ಎಚ್ಚರಿಕೆಗೆ ಮಣಿದ Elon Musk; ‘ಎಕ್ಸ್’ನ 600ಕ್ಕೂ ಹೆಚ್ಚು ಖಾತೆಗಳು ಬಂದ್!

Jan 11, 2026

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ‘ಗ್ರೋಕ್’ ಮೂಲಕ ಅ*ಶ್ಲೀಲ ಚಿತ್ರಗಳನ್ನು ರಚಿಸುತ್ತಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಚಾಟಿ ಬೀಸುತ್ತಿದ್ದಂತೆಯೇ ಎಲೋನ್ ಮಸ್ಕ್ ಒಡೆತನದ ‘ಎಕ್ಸ್’ (ಟ್ವಿಟರ್) ಎಚ್ಚೆತ್ತುಕೊಂಡಿದೆ. ಭಾರತದ ಆನ್‌ಲೈನ್ ಕಂಟೆಂಟ್...

Whatsapp ಬಳಕೆದಾರರೇ `Hi, check this photo’ ಸಂದೇಶದಿಂದ ಎಚ್ಚರ! ‘Ghost Pairing’ ಮೂಲಕ ಖಾತೆ ಹೈಜಾಕ್!

Dec 20, 2025

ನವದೆಹಲಿ: ವಾಟ್ಸಾಪ್ (WhatsApp) ಬಳಕೆದಾರರ ಖಾತೆಗಳನ್ನು ಹೈಜಾಕ್ ಮಾಡಲು ಸೈಬರ್ ಕಳ್ಳರು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ವಾಟ್ಸಾಪ್‌ನ “ಡಿವೈಸ್-ಲಿಂಕಿಂಗ್” (device-linking) ವೈಶಿಷ್ಟ್ಯದಲ್ಲಿರುವ ದೋಷವನ್ನು ಬಳಸಿಕೊಂಡು ಹ್ಯಾಕರ್‌ಗಳು ಖಾತೆಯ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು...

ವಿಶ್ವದಾದ್ಯಂತ ದೀಪಾವಳಿಯ ಪ್ರಭೆ: UNESCO ಪಟ್ಟಿಗೆ ಸೇರಿದ ಭಾರತದ ಬೆಳಕಿನ ಹಬ್ಬ!

Dec 10, 2025

ನವದೆಹಲಿ: ಭಾರತದ ಹೆಮ್ಮೆಯ ಬೆಳಕಿನ ಹಬ್ಬವಾದ ದೀಪಾವಳಿಯು ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಮನ್ನಣೆಯನ್ನು ಪಡೆದುಕೊಂಡಿದೆ. ಈ ಸುದ್ದಿಯು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಇರುವ ಭಾರತೀಯರಲ್ಲಿ ಮತ್ತು ಸಂಸ್ಕೃತಿ ಪ್ರೇಮಿಗಳಲ್ಲಿ ತೀವ್ರ ಹರ್ಷವನ್ನು...

ಸಾಲಗಾರರಿಗೆ RBI ಬಿಗ್ ರಿಲೀಫ್: ರೆಪೋ ದರ 0.25% ಇಳಿಕೆ; ಗೃಹ, ವಾಹನ ಸಾಲದ EMI ಹೊರೆ ತಗ್ಗುವ ಸಾಧ್ಯತೆ!

Dec 5, 2025

ಮುಂಬೈ: ದೇಶದಲ್ಲಿ ಹಣದುಬ್ಬರ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ನಿರ್ಧಾರ ಕೈಗೊಂಡಿದೆ. ನಿರೀಕ್ಷೆಯಂತೆಯೇ ಆರ್‌ಬಿಐ ತನ್ನ ರೆಪೋ ದರವನ್ನು (Repo Rate) 25 ಮೂಲ ಅಂಕಗಳಷ್ಟು...

​ಶ್ರೀಲಂಕಾದಲ್ಲಿ ‘Ditwah’ ಚಂಡಮಾರುತದ ಅಬ್ಬರಕ್ಕೆ ಸಾವಿನ ಸಂಖ್ಯೆ 153ಕ್ಕೆ ಏರಿಕೆ; ಭಾರತದಿಂದ ‘ಆಪರೇಷನ್ ಸಾಗರ್ ಬಂಧು’ ನೆರವು

Nov 30, 2025

ಶ್ರೀಲಂಕಾದಲ್ಲಿ ಅಪ್ಪಳಿಸಿರುವ ‘ದಿತ್ವಾ’ ಚಂಡಮಾರುತದ (Cyclone Ditwah) ತೀವ್ರತೆ ಶುಕ್ರವಾರದಂದು ಮತ್ತಷ್ಟು ಹೆಚ್ಚಾದ ಪರಿಣಾಮ, ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಸಂಖ್ಯೆ 153ಕ್ಕೆ ಏರಿಕೆಯಾಗಿದೆ. ಇದೇ ವೇಳೆ 191 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ವಿಪತ್ತು...

ಹಿಮಾಲಯ ಈಗ ‘ಅತ್ಯಂತ ಅಪಾಯಕಾರಿ ವಲಯ’: Earthquake Map ನಲ್ಲಿ ಬಯಲಾದ ಆಘಾತಕಾರಿ ಸತ್ಯಗಳೇನು?

Nov 29, 2025

ನವದೆಹಲಿ: ಭಾರತೀಯ ಮಾನದಂಡಗಳ ಬ್ಯೂರೋ (BIS) ತನ್ನ ಪರಿಷ್ಕೃತ ಭೂಕಂಪನ ವಲಯ ನಕ್ಷೆಯನ್ನು (Seismic Zonation Map) ಬಿಡುಗಡೆ ಮಾಡಿದ್ದು, ಹಿಮಾಲಯ ಪರ್ವತ ಶ್ರೇಣಿಯನ್ನು ‘ಅತ್ಯಂತ ಅಪಾಯಕಾರಿ ವಲಯ’ (Highest-Risk Danger Zone) ಅಡಿಯಲ್ಲಿ...

Shorts Shorts