ಜರ್ಮನಿಯ ‘ಐಷಾರಾಮಿ’ ಕೆಲಸಕ್ಕೆ Goodbye ಹೇಳಿ ದೋಸೆ ಹಾಕುತ್ತಿರುವ Techie! Dec 5, 2025 ಪುಣೆ: ವಿದೇಶದಲ್ಲಿ ಓದಿ, ಕೈತುಂಬಾ ಸಂಬಳ ಬರುವ ಐಷಾರಾಮಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬುದು ಕೋಟ್ಯಂತರ ಭಾರತೀಯ ಯುವಕರ ಕನಸು. ಆದರೆ, ಇಲ್ಲೊಬ್ಬ ಯುವಕ ಜರ್ಮನಿಯಲ್ಲಿದ್ದ ಪ್ರತಿಷ್ಠಿತ ಟೆಕ್ ಉದ್ಯೋಗಕ್ಕೆ (High-paying tech job) ರಾಜೀನಾಮೆ ನೀಡಿ,...