Dating App | ಲಾಡ್ಜ್‌ಗೆ ಕರೆದೊಯ್ದು ₹6.89 ಲಕ್ಷ ಮೌಲ್ಯದ ಚಿನ್ನ ದೋಚಿದ ಮಾಯಾಂಗನೆ! Nov 13, 2025 ಬೆಂಗಳೂರು: ಡೇಟಿಂಗ್ ಆಪ್ (Dating application) ಮೂಲಕ ಪರಿಚಯವಾದ ಯುವತಿಯೊಬ್ಬಳು ಯುವಕನನ್ನು ಮೋಸಗೊಳಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನ (Gold) ಮತ್ತು ನಗದು (Cash) ಕಸಿದುಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು ಎರಡು...