ಕೈಗಾ ಅಣು ಸ್ಥಾವರದಲ್ಲಿ ಭಾರೀ ದುರಂತ – ಕರ್ತವ್ಯದಲ್ಲಿದ್ದ CISF Head constable ಸಾವು Nov 9, 2025 ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಶನಿವಾರ ರಾತ್ರಿ ಸಂಭವಿಸಿದ ದುರಂತದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (Central Industrial Security Force) ಹೆಡ್ ಕಾನ್‌ಸ್ಟೆಬಲ್ (Head constable) ಒಬ್ಬರು ಸಾವನ್ನಪ್ಪಿದ್ದಾರೆ. ಅಣು ತ್ಯಾಜ್ಯ...