ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಕರ್ಮಕಾಂಡ: ಕೈದಿಗಳಿಂದಲೇ ತಯಾರಾಗುತ್ತೆ Liquor..!! Nov 26, 2025 ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail )ಕೈದಿಗಳ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದ ಮತ್ತೊಂದು ಗಂಭೀರ ಕರ್ಮಕಾಂಡ ಬಯಲಾಗಿದೆ. ಜೈಲಿನಲ್ಲಿನ ಕೈದಿಗಳು ತಾವು ತಯಾರಿಸಿದ ಹಣ್ಣಿನ ಮದ್ಯ(Fruit liquor)ದಿಂದಲೇ ಜೈಲಿನೊಳಗೆ ಪಾರ್ಟಿ...