Home State Politics National More
STATE NEWS
Home » Kannada News

Kannada News

Canada ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ 8 ಗಂಟೆ ನರಳಿ ಪ್ರಾಣಬಿಟ್ಟ ಭಾರತೀಯ!

Dec 25, 2025

ಎಡ್ಮಂಟನ್ (ಕೆನಡಾ): ವೈದ್ಯಕೀಯ ಲೋಕದ ನಿರ್ಲಕ್ಷ್ಯವೋ ಅಥವಾ ವಿಧಿಯಾಟವೋ ಗೊತ್ತಿಲ್ಲ, ಆದರೆ ಕೆನಡಾದ ಎಡ್ಮಂಟನ್‌ನ ಆಸ್ಪತ್ರೆಯೊಂದರ ಎದುರು ಭಾರತೀಯ ಮೂಲದ 44 ವರ್ಷದ ವ್ಯಕ್ತಿಯೊಬ್ಬರು ಎದೆನೋವಿನಿಂದ ನರಳಿ, ಚಿಕಿತ್ಸೆ ಸಿಗದೆ ಪ್ರಾಣಬಿಟ್ಟ ಹೃದಯ ವಿದ್ರಾವಕ...

1,650 ಫುಟ್ಬಾಲ್ ಮೈದಾನದಷ್ಟು ವಿಶಾಲ, ಕಮಲದ ಹೂವಿನ ವಿನ್ಯಾಸ! Navi Mumbai ವಿಮಾನ ನಿಲ್ದಾಣದ 5 ವಿಶೇಷ ಸಂಗತಿಗಳು ಇಲ್ಲಿವೆ

Dec 25, 2025

ಮುಂಬೈ: ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಇಂದು (ಗುರುವಾರ) ಕಾರ್ಯಾರಂಭ ಮಾಡಿರುವ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (NMIA) ಭಾರತದ ವಿಮಾನಯಾನ ಮೂಲಸೌಕರ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದೆ. ಇಂಡಿಗೋ ವಿಮಾನದ ಆಗಮನಕ್ಕೆ ಸಾಂಪ್ರದಾಯಿಕ...

Karavali Utsavaದಲ್ಲಿ ಕನ್ನಡಿಗರ ಮನಗೆದ್ದ ‘ಗಾನ ಗಂಧರ್ವ’: “ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ” ಎಂದು ಸೋನು ನಿಗಮ್ ಭಾವುಕ!

Dec 25, 2025

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಡಲ ನಗರಿ ಕಾರವಾರದಲ್ಲಿ ನಡೆಯುತ್ತಿರುವ ಅದ್ದೂರಿ ‘ಕರಾವಳಿ ಉತ್ಸವ-2025’ರ ಸಂಭ್ರಮಕ್ಕೆ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ಸಂಗೀತ ಸುಧೆ ಮತ್ತಷ್ಟು ಮೆರುಗು ನೀಡಿತು. ಸಹಸ್ರಾರು...

Navi Mumbai ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲೋಕಾರ್ಪಣೆ: ಬೆಂಗಳೂರಿನಿಂದ ಬಂದ ಮೊದಲ ವಿಮಾನಕ್ಕೆ ‘ಜಲಧಾರೆ’ಯ ಅದ್ದೂರಿ ಸ್ವಾಗತ!

Dec 25, 2025

ಮುಂಬೈ: ದೇಶದ ವಾಣಿಜ್ಯ ನಗರಿಯ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಬರೆಯುತ್ತಾ, ರಾಯಗಢ ಜಿಲ್ಲೆಯ ಉಲ್ವೆಯಲ್ಲಿ ನಿರ್ಮಿಸಲಾಗಿರುವ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (NMIA) ಇಂದಿನಿಂದ (ಡಿ.25) ಅಧಿಕೃತವಾಗಿ ತನ್ನ ವೈಮಾನಿಕ ಕಾರ್ಯಾಚರಣೆಯನ್ನು...

Deadly Accident | ಚಿತ್ರದುರ್ಗದ ಘೋರ ದುರಂತಕ್ಕೆ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ತೀವ್ರ ಸಂತಾಪ; ಪರಿಹಾರ ಘೋಷಣೆ

Dec 25, 2025

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಬಳಿ ಖಾಸಗಿ ಬಸ್‌ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಹಾಗೂ ಅಗ್ನಿ ಅವಘಡದಲ್ಲಿ ಹಲವರು ಸಜೀವ ದಹನವಾದ ಘಟನೆ ಇಡೀ ನಾಡನ್ನೇ ಬೆಚ್ಚಿಬೀಳಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ...

Karavali Utsava: ಗುರುಕಿರಣ್ ಜೊತೆ ದನಿಗೂಡಿಸಿ ಪ್ರೇಕ್ಷಕರ ಮನಗೆದ್ದ ಶಾಸಕ ಸತೀಶ್ ಸೈಲ್!

Dec 24, 2025

ಕಾರವಾರ: ಇಲ್ಲಿನ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆಯುತ್ತಿರುವ ‘ಕರಾವಳಿ ಉತ್ಸವ-2025’ರ ವೇದಿಕೆಯಲ್ಲಿ ಮಂಗಳವಾರ ರಾತ್ರಿ ವಿಶಿಷ್ಟ ಕಾರ್ಯಕ್ರಮವೊಂದು ಪ್ರೇಕ್ಷಕರ ಮನಗೆದ್ದಿತು. ರಾಜಕೀಯ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್, ಗಾಯಕರಾಗಿ ಬದಲಾಗಿ ನೆರೆದಿದ್ದ...

Shorts Shorts