ಕಾರವಾರ: “ದೇವರು ಯಾರಿಗೂ ವರವನ್ನು ಕೊಡುವುದಿಲ್ಲ, ಹಾಗೆಯೇ ಶಾಪವನ್ನೂ ಕೊಡುವುದಿಲ್ಲ. ಆತ ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಸಿಕ್ಕ ಅವಕಾಶವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು...
ಕಾರವಾರ: ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ (D.K. Shivakumar) ಅವರು ಡಿಸೆಂಬರ್ 28, ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಭೇಟಿ ನೀಡಲಿದ್ದು, ಸುಪ್ರಸಿದ್ಧ ‘ಕರಾವಳಿ ಉತ್ಸವ’ದಲ್ಲಿ ಭಾಗವಹಿಸಲಿದ್ದಾರೆ. ಅವರ ಪ್ರವಾಸದ...
ಕಾರವಾರ: “ದಿನನಿತ್ಯದ ಜಂಜಾಟ, ಕೆಲಸದ ಒತ್ತಡಗಳ ನಡುವೆ ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಸಂಗೀತ ಮತ್ತು ಕ್ರೀಡೆ ಅತ್ಯುತ್ತಮ ಮಾರ್ಗಗಳು. ದಣಿವನ್ನು ಮರೆಮಾಚಿ, ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಸಂಗೀತ ಸಹಕಾರಿ. ನಾನೂ ಕೂಡ ಪ್ರತಿದಿನ ಸಂಜೆ...
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಡಲ ನಗರಿ ಕಾರವಾರದಲ್ಲಿ ನಡೆಯುತ್ತಿರುವ ಅದ್ದೂರಿ ‘ಕರಾವಳಿ ಉತ್ಸವ-2025’ರ ಸಂಭ್ರಮಕ್ಕೆ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ಸಂಗೀತ ಸುಧೆ ಮತ್ತಷ್ಟು ಮೆರುಗು ನೀಡಿತು. ಸಹಸ್ರಾರು...
ಕಾರವಾರ: ಇಲ್ಲಿನ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆಯುತ್ತಿರುವ ‘ಕರಾವಳಿ ಉತ್ಸವ-2025’ರ ವೇದಿಕೆಯಲ್ಲಿ ಮಂಗಳವಾರ ರಾತ್ರಿ ವಿಶಿಷ್ಟ ಕಾರ್ಯಕ್ರಮವೊಂದು ಪ್ರೇಕ್ಷಕರ ಮನಗೆದ್ದಿತು. ರಾಜಕೀಯ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್, ಗಾಯಕರಾಗಿ ಬದಲಾಗಿ ನೆರೆದಿದ್ದ...
ಕಾರವಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಬೆನ್ನಲ್ಲೇ, ಕಾರವಾರದಲ್ಲಿ ಶಾಸಕರ ಪುತ್ರಿಯೊಬ್ಬರು ಬಡ ಮಕ್ಕಳಿಗೆ, ಪೌರಕಾರ್ಮಿಕರಿಗೆ ‘ಉಚಿತ ಹೆಲಿಕಾಪ್ಟರ್ ರೈಡ್’ (Free Helicopter Ride) ಭಾಗ್ಯ ಕಲ್ಪಿಸುವ...