Home State Politics National More
STATE NEWS
Home » Karnataka

Karnataka

ACF ಮದನ ನಾಯಕ್ ಹ*ತ್ಯೆ ಕೇಸ್: 13 ವರ್ಷಗಳ ಬಳಿಕ ಆರೋಪಿಗೆ 10 ವರ್ಷ ಜೈಲು

Jan 9, 2026

ದಾಂಡೇಲಿ(ಉತ್ತರಕನ್ನಡ): ಕರ್ತವ್ಯದ ಮೇಲಿದ್ದಾಗಲೇ ಅರಣ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿ ಹ*ತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬರೋಬ್ಬರಿ 13 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಎಸಿಎಫ್ ಮದನ ನಾಯಕ್ ಅವರನ್ನು...

ಸಿದ್ದರಾಮಯ್ಯನವರೇ ಇತ್ತ ಗಮನಹರಿಸಿ; ಚಿಕ್ಕೋಡಿಯಲ್ಲಿ ‘Indira Canteen’ಗಿಲ್ಲ ಉದ್ಘಾಟನೆ ಭಾಗ್ಯ!

Jan 9, 2026

ಚಿಕ್ಕೋಡಿ: ರಾಜ್ಯದಲ್ಲಿ ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತ್ಯಂತ ಮಹತ್ವಾಕಾಂಕ್ಷೆಯಿಂದ ಜಾರಿಗೆ ತಂದ ‘ಇಂದಿರಾ ಕ್ಯಾಂಟೀನ್’ ಯೋಜನೆ ಚಿಕ್ಕೋಡಿ ಪಟ್ಟಣದಲ್ಲಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ನಿಂತಿದೆ. ಬಡವರ...

ಗೃಹಲಕ್ಷ್ಮಿ ಫಲಾನುಭವಿಗಳಿಗೆ GoodNews: ಬಾಕಿ ಇರುವ ಹಣ ಯಾವಾಗ ಜಮೆ? ಸಚಿವೆ ಹೇಳಿದ್ದೇನು?

Jan 9, 2026

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯ ಹಣಕ್ಕಾಗಿ ಕಾಯುತ್ತಿರುವ ಯಜಮಾನಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಹಿ ಸುದ್ದಿ ನೀಡಿದ್ದಾರೆ. 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಬಾಕಿ...

ಕರಾವಳಿಯ ಖಡಕ್ ಅಧಿಕಾರಿಗಳಿಗೆ ಸಂಕಷ್ಟ? Commissioner, SP ಎತ್ತಂಗಡಿಗೆ ಅಕ್ರಮ ದಂಧೆಕೋರರ ‘ಪ್ರಬಲ ಲಾಬಿ’!

Jan 6, 2026

ಮಂಗಳೂರು: ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಅವರನ್ನು ವರ್ಗಾವಣೆ...

Sandalwood Smuggling | ಶ್ರೀಗಂಧ ಕಳ್ಳಸಾಗಣೆ ಜಾಲ ಭೇದಿಸಿದ ಅರಣ್ಯ ಇಲಾಖೆ: ವಾಹನ ವಶ; ಆರೋಪಿಗಳು ಪರಾರಿ!

Dec 27, 2025

ದಾಂಡೇಲಿ: ಅರಣ್ಯ ಸಂಪತ್ತಿನ ಮೇಲೆ ಕಣ್ಣಿಟ್ಟು, ಹಸಿ ಶ್ರೀಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಮಿಂಚಿನ ದಾಳಿ ನಡೆಸಿರುವ ವನ್ಯಜೀವಿ ಇಲಾಖೆಯ ಅಧಿಕಾರಿಗಳು, ವಾಹನ ಸಹಿತ ಲಕ್ಷಾಂತರ ಮೌಲ್ಯದ ಮಾಲನ್ನು...

ಬೆಂಗಳೂರಿನಲ್ಲಿ ‘Bulldozer Raj’ ಇಲ್ಲ, ಸತ್ಯ ತಿಳಿಯದೆ ಮೂಗು ತೂರಿಸಬೇಡಿ: ಕೇರಳ ಸಿಎಂ ಪಿಣರಾಯಿಗೆ ಡಿಕೆಶಿ ಖಡಕ್ ತಿರುಗೇಟು!

Dec 27, 2025

ಬೆಂಗಳೂರು: ಯಲಹಂಕದ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಉತ್ತರ ಪ್ರದೇಶದ ‘ಬುಲ್ಡೋಜರ್ ಸಂಸ್ಕೃತಿ’ಗೆ ಹೋಲಿಸಿ ಟೀಕಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. “ಸತ್ಯಾಸತ್ಯತೆ...

1 2 3 11
Shorts Shorts