Dec 29, 2025
ಬೆಳಗಾವಿ: ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ಮೊನ್ನೆ ನಡೆದ ಅಂತ್ಯಸಂಸ್ಕಾರವೊಂದು ಇಡೀ ನಾಡಿನ ಗಮನ ಸೆಳೆದಿದೆ. ರಕ್ತ ಸಂಬಂಧಿಕರೇ ಕೈಬಿಟ್ಟಿದ್ದ ವೃದ್ಧೆಯೊಬ್ಬರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಕುಟುಂಬವೊಂದು (Muslim Family) ಹಿಂದೂ ಸಂಪ್ರದಾಯದಂತೆಯೇ ನೆರವೇರಿಸಿ ಸೌಹಾರ್ದತೆಯ ಉದಾಹರಣೆ...