Indigo Effect | ದೆಹಲಿ ವಿಮಾನ ನಿಲ್ದಾಣದಲ್ಲೇ ಉಳಿದ ಕರ್ನಾಟಕದ ಸಚಿವರು! Dec 15, 2025 ದೆಹಲಿ: ಕರ್ನಾಟಕದ 7 ಸಚಿವರು ಮತ್ತು 20ಕ್ಕೂ ಹೆಚ್ಚು ಶಾಸಕರಿಗೆ ಇಂಡಿಗೋ (Indigo) ವಿಮಾನಯಾನದಿಂದಾಗಿ ಭಾರೀ ವಿಳಂಬ ಅನುಭವವಾಗಿದ್ದು, ಹವಾಮಾನ ವೈಪರೀತ್ಯದಿಂದಾಗಿ ಅವರು ದೆಹಲಿ ವಿಮಾನ ನಿಲ್ದಾಣದಲ್ಲೇ (Delhi Airport) ಕಾಯುವಂತಾಗಿದೆ. ದೆಹಲಿಯಿಂದ ಬೆಳಗಾವಿಗೆ...