ಮೈಸೂರು: ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಮನೆಗೆ ಬಂದ ಕಳ್ಳರು, 65 ವರ್ಷದ ಮಹಿಳೆ ಮೇಲೆ ಹಲ್ಲೆ (assault)ನಡೆಸಿದ ಘಟನೆ ನಂಜನಗೂಡಿನ (Nanjangud ) ಕನ್ನಿಕಾ ಪರಮೇಶ್ವರಿ ಲೇಔಟ್‌ನಲ್ಲಿ ನಡೆದಿದೆ. ಮೂರು ಅಂತಸ್ತಿನ ಮನೆಯಲ್ಲಿ...
ಬೆಂಗಳೂರು: ರಾಜ್ಯಾದ್ಯಂತ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮುಗಿದರೂ, ಅದರಲ್ಲಿ ಭಾಗಿಯಾದ ಗಣತಿದಾರರ ಸಂಕಷ್ಟ ಇನ್ನೂ ಅಂತ್ಯ ಕಂಡಿಲ್ಲ. ಕೆಲಸ ಮುಗಿಸಿದ ಬಳಿಕವೂ ಸಂಬಳ ಸಿಗದೆ, ರಜೆ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಕೆಲಸ ಮಾಡದಿರುವ...
ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನಿಗಮ (KSRTC) ಬಸ್‌ಗಳ ಮೇಲೆ ಹಾಕಿದ್ದ ಚಪ್ಪಲಿ ಜಾಹೀರಾತು ಇದೀಗ ಹೊಸ ತಲೆನೋವಿಗೆ ಕಾರಣವಾಗಿದೆ. ಬಸ್‌ಗಳಲ್ಲಿರುವ ಜಾಹೀರಾತು ಕಂಡು ಸಾರ್ವಜನಿಕರು ನೇರವಾಗಿ KSRTC ಸಹಾಯವಾಣಿ (helpline)ಗೆ ಕರೆ ಮಾಡಿ...
ಉಪ್ಪಿನಂಗಡಿ: ಜವರಾಯ ಯಾವಗ? ಹೇಗೆ? ಎಲ್ಲಿಗೆ ಬರುತ್ತಾನೆ ಅಂತ ಯಾರು ಊಹಿಸಲು ಸಾಧ್ಯವಿಲ್ಲ. ಬೆಳ್ತಂಗಡಿ ತಾಲ್ಲೂಕಿನ ತಣ್ಣೀರುಪಂತ ಗ್ರಾಮದ ಕುದ್ರಡ್ಕ ನಿವಾಸಿ ವಿಜಯ ಮಡೆಲಕ್ಕಿ ಎಂಬುವವರ ಮನೆ ಬಾಗಿಲು ತಟ್ಟಿದ್ದ ನಾಗಪ್ಪ ಒಂದೇ ಮನೆಯ...
ಚಿಕ್ಕೋಡಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಫುಡ್ ಪಾಯಿಸನ್ ಘಟನೆ ಸಂಭವಿಸಿದ್ದು, ಸುಮಾರು 12 ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential...