Home State Politics National More
STATE NEWS
Home » Karnataka news

Karnataka news

Brutal Murder | 40 ದಿನದ ಹಸುಗೂಸನ್ನು ಕೊ*ದು ಹೂತುಹಾಕಿದ ಅಜ್ಜಿ!

Dec 25, 2025

ಚಿಕ್ಕಬಳ್ಳಾಪುರ: ಜಿಲ್ಲೆಯ ಚೇಳೂರು ಪಟ್ಟಣದ ಪದ್ಮನಾಭ ನಗರದಲ್ಲಿ ಅತ್ಯಂತ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. 17 ವರ್ಷದ ಅಪ್ರಾಪ್ತ ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದಳು ಎಂಬ ಆಕ್ರೋಶಕ್ಕೆ, ಆಕೆಗೆ ಹುಟ್ಟಿದ 40 ದಿನದ...

Deadly Accident | ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ: 12ಕ್ಕೂ ಹೆಚ್ಚು ಮಂದಿ ಸ*ಜೀವ ದ*ಹನ!

Dec 25, 2025

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಜವರಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಗುರುವಾರ (ಡಿ.25) ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 12ಕ್ಕೂ ಹೆಚ್ಚು...

Bengaluru Press Club ವಾರ್ಷಿಕ ಪ್ರಶಸ್ತಿ ಪ್ರಕಟ: ಸುಭಾಷ್ ಚಂದ್ರ ಎನ್.ಎಸ್ ಸೇರಿದಂತೆ 55 ಪತ್ರಕರ್ತರಿಗೆ ಗೌರವ

Dec 24, 2025

ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಬೆಂಗಳೂರು ಪ್ರೆಸ್‌ಕ್ಲಬ್ ನೀಡುವ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿವೆ. ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ನ ಹಿರಿಯ ವರದಿಗಾರ ಸುಭಾಷ್ ಚಂದ್ರ ಎನ್.ಎಸ್ ಸೇರಿದಂತೆ ಒಟ್ಟು...

Gadkari ಅವರೇ ಇತ್ತ ನೋಡಿ… Highway ಕಾಮಗಾರಿ ನಡುವೆ ಹಳ್ಳದ ದಾರಿ; ಆಂಬ್ಯುಲೆನ್ಸ್‌ಗೂ ಸಂಚಕಾರ!

Dec 23, 2025

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ (Tarikere) ಸಮೀಪ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನಡುವೆ, ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಾರ್ವಜನಿಕರು...

Winter Effect | ನಾನ್​ವೆಜ್​ ಪ್ರಿಯರಿಗೆ ‘ಬೆಲೆ’ ಏರಿಕೆ ಶಾಕ್; ಸಾವಿರ ರೂ ಗಡಿಯತ್ತ ಮಟನ್‌ ದರ.!

Dec 23, 2025

ಬೆಂಗಳೂರು: ರಾಜ್ಯದಲ್ಲಿ ಚಳಿಗಾಲದ ತೀವ್ರತೆ ಹೆಚ್ಚಾಗುತ್ತಿದ್ದಂತೆಯೇ ಮಾಂಸಾಹಾರಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಚಳಿಯಿಂದ ರಕ್ಷಣೆ ಪಡೆಯಲು ಹಾಗೂ ದೇಹದ ಉಷ್ಣತೆ ಕಾಪಾಡಿಕೊಳ್ಳಲು ಜನ ಮಟನ್, ಚಿಕನ್ ಮತ್ತು ಕಾಲ್ ಸೂಪ್ ಮೊರೆ ಹೋಗುತ್ತಿದ್ದಾರೆ....

Fire Accident | ಆಸ್ಪತ್ರೆ ಆವರಣದಲ್ಲೇ ದಹನವಾದ ಕಾರು: ರೋಗಿಯನ್ನು ಕರೆತರುವಾಗ ಅವಘಡ!

Dec 23, 2025

ಚಿಕ್ಕಮಗಳೂರು: ರೋಗಿಯನ್ನು ಆಸ್ಪತ್ರೆಗೆ ಕರೆತರುತ್ತಿದ್ದ ಕಾರೊಂದು ಆಸ್ಪತ್ರೆಯ ಆವರಣದಲ್ಲೇ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿವರ:...

1 3 4 5 6 7 14
Shorts Shorts