ಬೆಂಗಳೂರು: ಜನವರಿ ತಿಂಗಳಿನಿಂದ ಮಾರ್ಚ್‌ವರೆಗೆ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ಪ್ರಮುಖ ಪ್ರೀಮಿಯರ್ ಬಸ್‌ಗಳ (Premier buses) ದರವನ್ನು ಶೇ. 5...
ಕಾರವಾರ: “ದೇವರು ಯಾರಿಗೂ ವರವನ್ನು ಕೊಡುವುದಿಲ್ಲ, ಹಾಗೆಯೇ ಶಾಪವನ್ನೂ ಕೊಡುವುದಿಲ್ಲ. ಆತ ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಸಿಕ್ಕ ಅವಕಾಶವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು...
ಗೋಕರ್ಣ: ರಸ್ತೆಗಿಳಿಯುವ ವಾಹನಗಳು ಕೇವಲ ಪ್ರಯಾಣಕ್ಕಷ್ಟೇ ಸೀಮಿತವಲ್ಲ, ಅವು ಕಲೆ ಮತ್ತು ಸಂಸ್ಕೃತಿಯ ವಾಹಕಗಳೂ ಆಗಬಲ್ಲವು ಎಂಬುದನ್ನು ಹ್ಯುಂಡೈ ಇಂಡಿಯಾ ಸಾಬೀತುಪಡಿಸಿದೆ. “ದಿ ಆರ್ಟ್ ಟ್ರಯಲ್ ಆಫ್ ಇಂಡಿಯಾ – ಕ್ರಾಫ್ಟೆಡ್ ಬೈ ಕಲ್ಚರ್,...
ಕಾರವಾರ: ನಗರದ ಪ್ರಸಿದ್ಧ ಟ್ಯಾಗೋರ್ ಕಡಲತೀರದಲ್ಲಿ ಅದ್ಧೂರಿಯಾಗಿ ಆರಂಭಗೊಂಡಿರುವ ‘ಕರಾವಳಿ ಉತ್ಸವ-2025’ರ ವೇದಿಕೆಯು ಸಾಂಸ್ಕೃತಿಕ ವೈಭವದ ಜೊತೆಗೆ ವಿಶೇಷ ಸಂಭ್ರಮಾಚರಣೆಗೂ ಸಾಕ್ಷಿಯಾಯಿತು. ಖ್ಯಾತ ಗಾಯಕ ಶಂಕರ್ ಮಹಾದೇವನ್ ಅವರ ಸಂಗೀತ ಸುಧೆಯ ನಡುವೆಯೇ ಕಾರವಾರದ...
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಕನ್ನಡಿಯಂತಿರುವ ‘ಕರಾವಳಿ ಉತ್ಸವ-2025’ಕ್ಕೆ (Karavali Utsava 2025) ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸೋಮವಾರ ಸಂಜೆ ಅದ್ದೂರಿ ಚಾಲನೆ ದೊರೆತಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ...
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮುರುಡೇಶ್ವರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳ ರಕ್ಷಣೆಗೆ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಅಭಿಯಾನವನ್ನೇ ಆರಂಭಿಸಿದೆ. ಸಮುದ್ರದ...