Lakkundi Gold Row | ಸಿಕ್ಕ ಚಿನ್ನ ನಿಧಿಯಲ್ಲ, ಇದು ಪೂರ್ವಜರ ಆಸ್ತಿ ಎಂದ ಪುರಾತತ್ವ ಇಲಾಖೆ.! Jan 12, 2026 ಗದಗ: ಅಡಿಪಾಯ ತೋಡುವಾಗ ಸಿಕ್ಕ 65 ಲಕ್ಷ ಮೌಲ್ಯದ ಚಿನ್ನವನ್ನು (Gold) ಸರ್ಕಾರಕ್ಕೆ ಒಪ್ಪಿಸಿ ಮಾದರಿಯಾಗಿದ್ದ ಲಕ್ಕುಂಡಿಯ (Lakkundi) ರಿತ್ತಿ ಕುಟುಂಬ, ಈಗ ಅದೇ ಚಿನ್ನದ ವಿಚಾರವಾಗಿ ಸಂಕಷ್ಟಕ್ಕೆ ಸಿಲುಕಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು...