Home State Politics National More
STATE NEWS
Home » Karnataka

Karnataka

ಬೆಂಗಳೂರಿನಲ್ಲಿ ‘Bulldozer Raj’ ಇಲ್ಲ, ಸತ್ಯ ತಿಳಿಯದೆ ಮೂಗು ತೂರಿಸಬೇಡಿ: ಕೇರಳ ಸಿಎಂ ಪಿಣರಾಯಿಗೆ ಡಿಕೆಶಿ ಖಡಕ್ ತಿರುಗೇಟು!

Dec 27, 2025

ಬೆಂಗಳೂರು: ಯಲಹಂಕದ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಉತ್ತರ ಪ್ರದೇಶದ ‘ಬುಲ್ಡೋಜರ್ ಸಂಸ್ಕೃತಿ’ಗೆ ಹೋಲಿಸಿ ಟೀಕಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. “ಸತ್ಯಾಸತ್ಯತೆ...

ಚಿತ್ರದುರ್ಗ ದುರಂತದ ಬೆನ್ನಲ್ಲೇ Seabird ಟ್ರಾವೆಲ್ಸ್ ಎಡವಟ್ಟು: ಕುಡಿದ ಮತ್ತಿನಲ್ಲಿ ಬಸ್ ಓಡಿಸುತ್ತಿದ್ದ ಚಾಲಕ Arrest!

Dec 27, 2025

ಬೆಂಗಳೂರು: ಚಿತ್ರದುರ್ಗದಲ್ಲಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದ ಕರಾಳ ನೆನಪು ಮಾಸುವ ಮುನ್ನವೇ, ಅದೇ ಟ್ರಾವೆಲ್ಸ್ ಸಂಸ್ಥೆಯ ಮತ್ತೊಂದು ಬಸ್ ಚಾಲಕ ಬೆಂಗಳೂರಿನಲ್ಲಿ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ಈ...

ಬೆಂಗಳೂರಿನಲ್ಲಿ Hindi ಕ್ಯಾಲೆಂಡರ್ ಹಂಚಿದ Kalyan ಜ್ಯುವೆಲ್ಲರ್ಸ್: “ಕನ್ನಡ ಎಲ್ಲಿ?” ಎಂದು ಪ್ರಶ್ನಿಸಿ ಕನ್ನಡಿಗರ ಆಕ್ರೋಶ!

Dec 26, 2025

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಮುಖ ಆಭರಣ ಮಳಿಗೆಯಾದ ಕಲ್ಯಾಣ್ ಜ್ಯುವೆಲ್ಲರ್ಸ್ (Kalyan Jewellers), ಗ್ರಾಹಕರಿಗೆ ಹಿಂದಿ ಭಾಷೆಯ ಕ್ಯಾಲೆಂಡರ್‌ಗಳನ್ನು ವಿತರಿಸುತ್ತಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ವ್ಯವಹರಿಸುವಾಗ ಕನ್ನಡ ಭಾಷೆಯನ್ನು ಕಡೆಗಣಿಸಿ,...

“Keep distance, EMI pending”; ಆಲ್ಟೋ ಕಾರಿನ ಸ್ಟಿಕ್ಕರ್ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು!

Dec 22, 2025

ಮಂಗಳೂರು: ಭಾರತದ ರಸ್ತೆಗಳಲ್ಲಿ ಸಂಚರಿಸುವಾಗ ವಾಹನಗಳ ಹಿಂಭಾಗದಲ್ಲಿ ಬರೆದಿರುವ ವಿಚಿತ್ರ ಮತ್ತು ತಮಾಷೆಯ ಸಾಲುಗಳು ಆಗಾಗ ಗಮನ ಸೆಳೆಯುತ್ತವೆ. ಇದೀಗ ಮಂಗಳೂರಿನಲ್ಲಿ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರಿನ ಹಿಂಭಾಗದಲ್ಲಿದ್ದ ಸ್ಟಿಕ್ಕರ್ ಒಂದು ಸಾಮಾಜಿಕ ಜಾಲತಾಣದಲ್ಲಿ...

ಸಿಎಂ ಭೇಟಿಯಾದ ಕೇಣಿ ಬಂದರು ವಿರೋಧಿ ಹೋರಾಟ ಸಮಿತಿ

Dec 16, 2025

ಬೆಳಗಾವಿ/ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕೇಣಿ ಬಂದರು ಯೋಜನೆಯನ್ನು ವಿರೋಧಿಸಿರುವ ಹೋರಾಟ ಸಮಿತಿಯ ನಿಯೋಗವು ಇಂದು ಸುವರ್ಣಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು. ಕಾಂಗ್ರೆಸ್ ಮುಖಂಡ ಗೋಪಾಲ್ ನಾಯಕ...

Bomb Threat | ಗದಗ DC ಕಚೇರಿಗೆ ಬಾಂಬ್ ಬೆದರಿಕೆ: 2 ಗಂಟೆಗಳ ಕಾಲ ಶೋಧ!

Dec 15, 2025

ಗದಗ: ಗದಗ ಜಿಲ್ಲಾಡಳಿತದ (DC Office) ಅಧಿಕೃತ ಇ-ಮೇಲ್‌ (email)ವಿಳಾಸಕ್ಕೆ ಕಚೇರಿಯ ಪ್ರಮುಖ ಸ್ಥಳಗಳಲ್ಲಿ ಸ್ಫೋಟಕಗಳನ್ನು ಅಳವಡಿಸಿರುವ ಬಗ್ಗೆ ಬೆದರಿಕೆ ಸಂದೇಶ ಬಂದಿದ್ದು, ಕೆಲಕಾಲ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಇಂದು ಬೆಳಗ್ಗೆ’ಅರ್ನಾ ಅಶ್ವಿನ್ ಶೇಖರ್’...

Shorts Shorts