Health Scare | ಕಾಫಿನಾಡಲ್ಲಿ ಕೆ.ಎಫ್.ಡಿ ಹಾವಳಿ; 30 ವರ್ಷದ ಯುವಕನಿಗೆ ಪಾಸಿಟಿವ್! Jan 6, 2026 ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ (Kyasanur Forest Disease – KFD) ಅಬ್ಬರ ಮತ್ತೆ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದ 30 ವರ್ಷದ ಯುವಕನಿಗೆ ಈ ಕಾಯಿಲೆ ದೃಢಪಟ್ಟಿದೆ....