Sad News: ಲಿಫ್ಟ್‌ನಲ್ಲಿ ಸಿಲುಕಿ ‘KGF-2’ ಸಹ ನಿರ್ದೇಶಕನ ಪುತ್ರ ದಾರುಣ ಸಾ*ವು! Dec 17, 2025 ಹೈದರಾಬಾದ್: ಕನ್ನಡದ ಬ್ಲಾಕ್‌ಬಸ್ಟರ್ ಚಿತ್ರ ‘ಕೆಜಿಎಫ್ ಚಾಪ್ಟರ್-2’ (KGF-2)ನ ಸಹ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಕೀರ್ತನ್ ನಾಡಗೌಡ (Keerthan Nadagouda) ಅವರ ಮನೆಯಲ್ಲಿ ತೀವ್ರ ಶೋಕ ಆವರಿಸಿದೆ. ಹೈದರಾಬಾದ್‌ನಲ್ಲಿ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಕೀರ್ತನ್ ಅವರ...