ಪವಿತ್ರಾ ಗೌಡ Birthdayಗೆ ಮಗಳ ಭಾವುಕ ಪೋಸ್ಟ್: ಹ್ಯಾಪಿ ಬರ್ತಡೇ ಮೈ ಫಾರೆವರ್ ಕ್ಯೂಟಿ ಎಂದ ಖುಷಿಗೌಡ.! Jan 7, 2026 ಬೆಂಗಳೂರು: ನಟಿ ಪವಿತ್ರಾ ಗೌಡ (Pavithra Gowda) ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಪುತ್ರಿ ಖುಷಿ ಗೌಡ (Khushi Gowda) ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಾಯಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಬೆನ್ನಲ್ಲೇ...