Sheep Attack | ಪ್ರೀತಿಯಿಂದ ಸಾಕಿದ್ದ ಕುರಿಯೇ ಯಮನಾಯ್ತು; ಮೇವು ತಿನ್ನಿಸುವಾಗ ಗುದ್ದಿಸಿಕೊಂಡು ರೈತ ಸಾ*ವು! Jan 7, 2026 ಮುಂಡಗೋಡ(ಉತ್ತರಕನ್ನಡ): ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ಕುರಿಯೇ ಯಜಮಾನನ ಪ್ರಾಣಕ್ಕೆ ಕುತ್ತಾದ ವಿಚಿತ್ರ ಹಾಗೂ ದಾರುಣ ಘಟನೆ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ನಡೆದಿದೆ. ಕುರಿಗಳಿಗೆ ಮೇವು ತಿನ್ನಿಸುವಾಗ ಕುರಿ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ...