Silent Killer ‘ಚೈನೀಸ್ ಮಾಂಜಾ’ ವಿರುದ್ಧ ಹೈದರಾಬಾದ್ ಪೊಲೀಸ್ ಸಮರ: ಬೆಂಗಳೂರಿನ ಗಲ್ಲಿಗಳಲ್ಲೂ ಬೇಕಿದೆ ಖಡಕ್ ಕಡಿವಾಣ! Jan 6, 2026 ಬೆಂಗಳೂರು: ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿದ್ದಂತೆ ಗಾಳಿಪಟಗಳ ಹಾರಾಟ ಜೋರಾಗಿದೆ. ಇದರ ಬೆನ್ನಲ್ಲೇ ‘ಸೈಲೆಂಟ್ ಕಿಲ್ಲರ್’ ಎಂದೇ ಕುಖ್ಯಾತಿ ಪಡೆದಿರುವ ನಿಷೇಧಿತ ‘ಚೈನೀಸ್ ಮಾಂಜಾ’ (ನೈಲಾನ್ ದಾರ) ಹಾವಳಿಯೂ ಹೆಚ್ಚಾಗಿದೆ. ಮನುಷ್ಯರು, ಬೈಕ್ ಸವಾರರು...