ಸಚಿವ ಜಮೀರ್‌ಗೆ Lokayukta ಶಾಕ್: ಆಪ್ತ ಕಾರ್ಯದರ್ಶಿ ಮನೆ, ರೆಸಾರ್ಟ್ ಸೇರಿದಂತೆ 10 ಕಡೆ ದಾಳಿ Dec 24, 2025 ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರಿಗೆ ಲೋಕಾಯುಕ್ತ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಜಮೀರ್...