Nov 6, 2025
ಶಿವಮೊಗ್ಗ: ಕರ್ತವ್ಯನಿರತ ಕೆಎಸ್‌ಆರ್‌ಟಿಸಿ (KSRTC )ನೌಕರ ಹೃದಯಾಘಾತ(Heart Attack)ದಿಂದ ಮೃತಪಟ್ಟ ಘಟನೆ ಸಾಗರದಲ್ಲಿ ನಡೆದಿದೆ. ಸಾಗರದ ಕೆಎಸ್‌ಆರ್‌ಟಿಸಿ (KSRTC s)ಡಿಪೋದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದೀಪ್ (41) (Sandeep)ಅವರಿಗೆ ಕರ್ತವ್ಯನಿರ್ವಹಣೆಯ ವೇಳೆ ಏಕಾಏಕಿ ಎದೆನೋವು...