Delivery Boysಗೆ ‘ಲಿಫ್ಟ್’ ಬಳಕೆಗೆ ನಿರ್ಭಂದ: Meghana Foods ಆದೇಶಕ್ಕೆ ಬೆಂಗಳೂರಿಗರು ಗರಂ! Dec 7, 2025 ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಖ್ಯಾತ ಬಿರಿಯಾನಿ ಹೋಟೆಲ್ ಜಾಲವಾದ ‘ಮೇಘನಾ ಫುಡ್ಸ್’ (Meghana Foods) ಹಾಕಿರುವ ಸೂಚನಾ ಫಲಕವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಸ್ವಿಗ್ಗಿ ಮತ್ತು ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗಳಿಗೆ...