Home State Politics National More
STATE NEWS
Home » Lakhs

Lakhs

Konkan ರೈಲ್ವೆ ನೌಕರಿ ಹೆಸರಿನಲ್ಲಿ 6.46 ಲಕ್ಷ ರೂ. ವಂಚನೆ!

Nov 23, 2025

ಕುಮಟಾ: ಕೊಂಕಣ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕುಮಟಾದ ಯುವಕನೊಬ್ಬನಿಂದ ಬರೋಬ್ಬರಿ 6,46,602 ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಕುಮಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಸಂಬಂಧ ಮುಂಬೈ ಮೂಲದ ಆರೋಪಿಯ ವಿರುದ್ಧ ಭಾರತೀಯ...

SCAM Alert | Online ಪಾರ್ಟ್ ಟೈಂ Job ಹೆಸರಲ್ಲಿ ಮಹಿಳೆಗೆ 10.98 ಲಕ್ಷ ವಂಚನೆ!

Nov 20, 2025

ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಪಾರ್ಟ್ ಟೈಮ್ ಜಾಬ್ ಮಾಡಿ ಸಾವಿರಾರು ರೂಪಾಯಿ ಸಂಪಾದಿಸಬಹುದು ಎಂದು ನಂಬಿಸಿ, ಮಹಿಳೆಯೊಬ್ಬರಿಂದ ಬರೋಬ್ಬರಿ 10.98 ಲಕ್ಷ ರೂಪಾಯಿ ವಂಚಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದ್ದು, ಈ...

Gambling ಅವ್ಯಾಹತವಾಗಿ ನಡೆಯುತ್ತಿರುವ ಜೂಜಾಟಕ್ಕೆ ಪೊಲೀಸರೇ ಬೆಂಬಲ!

Nov 18, 2025

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಜೂಜಾಟದ ದಂಧೆಯು ಯಾವುದೇ ಭಯವಿಲ್ಲದೆ ಅವ್ಯಾಹತವಾಗಿ ನಡೆಯುತ್ತಿದ್ದು, ಆಘಾತಕಾರಿ ಎನ್ನುವಂತೆ ಈ ದಂಧೆಗೆ ಸ್ಥಳೀಯ ಪೊಲೀಸರೇ ಸಂಪೂರ್ಣ ಬೆಂಬಲ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಎಂಟು ತಿಂಗಳುಗಳಿಂದಲೂ ಮುಕ್ತವಾಗಿ ನಡೆಯುತ್ತಿರುವ...

Legend | ಸಾಲುಮರದ ತಿಮ್ಮಕ್ಕ: ಬದುಕೇ ಮರ, ಮರವೇ ಬದುಕು – ಪರಿಸರ ಪ್ರೀತಿಯ ಅಸಾಮಾನ್ಯ ಸಾಧಕಿ!

Nov 14, 2025

ಕರ್ನಾಟಕದ ಪುಟ್ಟ ಹಳ್ಳಿಯೊಂದರಿಂದ ಹೊರಟು ವಿಶ್ವಮಟ್ಟದಲ್ಲಿ ಪರಿಸರ ರಕ್ಷಣೆಯ ಕಥಾನಾಯಕಿಯಾಗಿ ಬೆಳೆದ ಸಾಲುಮರದ ತಿಮ್ಮಕ್ಕ ಅವರ ಜೀವನ ಸಾಧನೆ ಅನನ್ಯವಾದುದು. ‘ವೃಕ್ಷಮಾತೆ’ ಎಂದೇ ಜಗದ್ವಿಖ್ಯಾತರಾದ ಇವರು, ಯಾವುದೇ ಔಪಚಾರಿಕ ಶಿಕ್ಷಣವಿಲ್ಲದಿದ್ದರೂ, ಇಡೀ ಜಗತ್ತಿಗೆ ನೈಜ...

Discount Scheme ಹೆಸರಲ್ಲಿ ಗ್ರಾಹಕರಿಗೆ ಪಂಗನಾಮ ಹಾಕಿದ್ದ ಮೂವರು ಅಂದರ್!

Nov 12, 2025

ಭಟ್ಕಳ: ಪಟ್ಟಣದಲ್ಲಿ “ಗ್ಲೋಬಲ್ ಎಂಟರ್‌ಪ್ರೈಸಸ್” ಎಂಬ ಹೆಸರಿನಲ್ಲಿ ಮನೆಬಳಕೆ ಸಾಮಾನುಗಳ ಅಂಗಡಿ ತೆರೆದು ನಕಲಿ ರಿಯಾಯಿತಿ ಯೋಜನೆಗಳ ಮೂಲಕ ಜನರಿಗೆ ಮೋಸ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ ನಗರ ಪೊಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ....

Operation BPL Card: 7.76 ಲಕ್ಷ ಕಾರ್ಡ್ ರದ್ದು ಮಾಡಲು ಸೂಚನೆ!

Nov 11, 2025

ರಾಜ್ಯದ ಲಕ್ಷಾಂತರ ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರದಿಂದ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಿ ಅನರ್ಹರು ಬಿಪಿಎಲ್ ಕಾರ್ಡ್‌ಗಳನ್ನು ಪಡೆಯುವುದನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಆಪರೇಷನ್ ಬಿಪಿಎಲ್ ಕಾರ್ಡ್’ ಎಂಬ ಮಹತ್ವದ...

Shorts Shorts