IPLಗೆ ಮತ್ತೆ ಗ್ರೀನ್ ಸಿಗ್ನಲ್? ಚಿನ್ನಸ್ವಾಮಿ ಕ್ರೀಡಾಂಗಣ ವಿಚಾರ ಇಂದು ಕ್ಯಾಬಿನೆಟ್ ಮುಂದೆ Dec 11, 2025 ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M. Chinnaswamy Stadium) ಐಪಿಎಲ್ (IPL) ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು (International Cricket Matches) ಮತ್ತೆ ಆಯೋಜಿಸಲು ಅವಕಾಶ ನೀಡುವ ಸಂಬಂಧ ಇಂದು ರಾಜ್ಯ ಸಚಿವ ಸಂಪುಟದಲ್ಲಿ...