Dec 24, 2025
ಕಾರವಾರ: ಕರಾವಳಿ ಉತ್ಸವ 2025ರ ಸಂಭ್ರಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು(ಬುಧವಾರ) ನಡೆಯಲಿರುವ ಕಾರ್ಯಕ್ರಮಗಳು ಜನಮನ ಸೆಳೆಯಲು ಸಜ್ಜಾಗಿವೆ. ಬೆಳಿಗ್ಗೆಯಿಂದಲೇ ವಿವಿಧ ಸ್ಪರ್ಧೆಗಳು ಮತ್ತು ಸಂಜೆ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಕಳೆಕಟ್ಟಲಿವೆ. ಬೆಳಿಗ್ಗೆ...