Harassment | ಖಾಕಿ ದರ್ಪಕ್ಕೆ ಬೆದರಿದ ಪತ್ನಿ; ಅಶ್ಲೀ*ಲ ಮೆಸೇಜ್ ಕಳಿಸಿ ವರದಕ್ಷಿಣೆಗೆ ಪೀಡಿಸುತ್ತಿರುವ ಟ್ರಾಫಿಕ್ PC Jan 12, 2026 ಬೀದರ್ : ಬೆಂಗಳೂರಿನ ಮೈಕೋ ಲೇಔಟ್ ಟ್ರಾಫಿಕ್ ಪೊಲೀಸ್ (Mico Layout Traffic Police) ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಚೇಂದ್ರ (Machendra) ಎಂಬುವವರ ವಿರುದ್ಧ ಅವರ ಪತ್ನಿ ಸೀನಾ (Seena) ಗಂಭೀರ ಆರೋಪಗಳನ್ನು ಮಾಡಿದ್ದಾರೆ....