“ಶ್ರೀರಾಮ ಹಿಂದೂ ಅಲ್ಲ, ಆತ ಮುಸ್ಲಿಂ”: TMC ಶಾಸಕ ಮದನ್ ಮಿತ್ರಾ ವಿವಾದಾತ್ಮಕ ಹೇಳಿಕೆ; ಬಿಜೆಪಿಗೆ ‘ಸರ್ ನೇಮ್’ ಸವಾಲು! Dec 21, 2025 ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಮದನ್ ಮಿತ್ರಾ ಅವರು ಶ್ರೀರಾಮಚಂದ್ರನ ಕುರಿತು ನೀಡಿರುವ ಹೇಳಿಕೆ ಇದೀಗ ಹೊಸ ವಿವಾದದ ಕಿಡಿ ಹೊತ್ತಿಸಿದೆ. “ಶ್ರೀರಾಮ ಹಿಂದೂ ಅಲ್ಲ, ಆತ ಮುಸ್ಲಿಂ”...