Public Apology | ಮಾಗಡಿ ತಹಶೀಲ್ದಾರ್‌ಗೆ ಕ್ಷಮೆಯಾಚಿಸಿದ ಶಾಸಕ ಬಾಲಕೃಷ್ಣ Jan 5, 2026 ರಾಮನಗರ: ಇತ್ತೀಚೆಗೆ ಮಾಗಡಿ ತಾಲೂಕು ಕಚೇರಿಯ ಸಭೆಯಲ್ಲಿ “ಕೆಲಸ ಮಾಡದಿದ್ದರೆ ಜನರು ಚಪ್ಪಲಿಯಿಂದ ಹೊಡೆಯುತ್ತಾರೆ” ಎಂದು ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಅವಾಚ್ಯವಾಗಿ ಬೈದಿದ್ದ ಶಾಸಕ ಹೆಚ್.ಸಿ. ಬಾಲಕೃಷ್ಣ (H.C. Balakrishna), ಈಗ ಸರ್ಕಾರಿ ನೌಕರರ...