ಶಬರಿಮಲೆಗೆ ತೆರಳುತ್ತಿದ್ದ ಬಸ್ ಪಲ್ಟಿ: ಸಾರಿಗೆ ವ್ಯವಸ್ಥೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಮಂಡ್ಯ ಮಾಲಾಧಾರಿಗಳು! Nov 19, 2025 ಮಂಡ್ಯ: ಶಬರಿಮಲೆ ಯಾತ್ರೆಗೆ ತೆರಳಿದ್ದ ಮಂಡ್ಯ (Mandya) ಜಿಲ್ಲೆಯ ಮಾಲಾಧಾರಿಗಳ ಬಸ್ ಕೇರಳದ (Kerala) ಏರಿಮಲೆ (Erumeli) ಬಳಿ ನಿನ್ನೆ (ಮಂಗಳವಾರ) ಅಪಘಾತಕ್ಕೀಡಾಗಿದ್ದು, ಅಲ್ಲಿನ ಸ್ಥಳೀಯ ಆಡಳಿತದಿಂದ ಸೂಕ್ತ ನೆರವು ಸಿಗದೆ 33 ಭಕ್ತರು...