Online Game ಹುಚ್ಚಾಟಕ್ಕೆ ಲಕ್ಷ ಲಕ್ಷ ಸಾಲ: ಮೀಟರ್ ಬಡ್ಡಿ ಕಟ್ಟಲಾಗದೇ ನೇ*ಣಿಗೆ ಶರಣು! Dec 13, 2025 ಚಿಕ್ಕಬಳ್ಳಾಪುರ: ಹೆಚ್ಚು ಹಣ ಗಳಿಸುವ ಆಸೆಯಿಂದ ಆನ್‌ಲೈನ್ ಗೇಮ್‌ಗಳ (Online Game) ಮೊರೆ ಹೋಗಿ, ವಿಪರೀತ ಸಾಲ ಮಾಡಿಕೊಂಡಿದ್ದ ಯುವಕನೊಬ್ಬ ಮೀಟರ್ ಬಡ್ಡಿ (Meter Baddi) ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ದುರಂತ...