Namma Metro: ‘ಹೊಸಹಳ್ಳಿ-ಕಡಬಗೆರೆ’ಗೆ ಬರಲಿದೆ ರಾಜ್ಯದ ಅತಿ ಎತ್ತರದ ‘ಡಬಲ್ ಡೆಕ್ಕರ್’ ಮೆಟ್ರೋ Dec 16, 2025 ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಗರದ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಹೊಸಹಳ್ಳಿ (Hoshahalli) ಯಿಂದ ಕಡಬಗೆರೆ ಕ್ರಾಸ್ (Kadabagere Cross) ವರೆಗಿನ ಆರೆಂಜ್ ಬಣ್ಣದ ಲೇನ್ (Orange...