Pregnancy ಮಾಡಿದ್ರೆ 25 ಲಕ್ಷ ರೂ.!! ಮುಂದೇನಾಯ್ತು? Nov 2, 2025 ಪುಣೆ: ಉದ್ಯೋಗದ ಆಮಿಷವೊಡ್ಡಿ ಹಣ ಲೂಟಿ ಮಾಡುವ ಸೈಬರ್ ವಂಚನೆಗಳು ದಿನೇ ದಿನೇ ವಿಕೃತ ರೂಪ ಪಡೆದುಕೊಳ್ಳುತ್ತಿದ್ದು, ಪುಣೆಯಲ್ಲಿ ಗುತ್ತಿಗೆದಾರರೊಬ್ಬರು ಅತ್ಯಂತ ವಿಚಿತ್ರವಾದ ಮದರ್‌ಹುಡ್ ಜಾಬ್ ಸ್ಕ್ಯಾಮ್ ಗೆ ಸಿಲುಕಿ ಬರೋಬ್ಬರಿ ₹11 ಲಕ್ಷ...