Shocking News | ಚಲಿಸುವ ಆಂಬ್ಯುಲೆನ್ಸ್‌ನಲ್ಲೇ ಯುವತಿ ಮೇಲೆ ಗ್ಯಾಂಗ್ ರೇ*ಪ್: ಫರಿದಾಬಾದ್ ಘಟನೆಗೆ ಬೆಚ್ಚಿಬೀಳಿಸುವ Twist! Jan 4, 2026 ಫರಿದಾಬಾದ್: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಫರಿದಾಬಾದ್‌ನ 25 ವರ್ಷದ ಯುವತಿಯ ಮೇಲಿನ ಸಾಮೂಹಿಕ ಅತ್ಯಾ*ಚಾರ ಪ್ರಕರಣದಲ್ಲಿ ಹೊಸ ಮತ್ತು ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಾಮುಕರು ಕೃತ್ಯ ಎಸಗಿದ್ದು ಸಾಮಾನ್ಯ ವ್ಯಾನ್‌ನಲ್ಲಿ ಅಲ್ಲ, ಬದಲಾಗಿ...