Murder Mystery ತಂಗಿ ಮೇಲೆ ಕಣ್ಣು ಹಾಕಿದ್ರೆ ಸ್ನೇಹಿತನಾದ್ರೂ ಬಿಡಲ್ಲ! Nov 4, 2025 ಕಲಬುರಗಿ: ತಂಗಿಯೊಂದಿಗೆ ಅತಿಯಾದ ಸಲುಗೆ ಮತ್ತು ಆಕೆಯ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಗೆಳೆಯನನ್ನ ಆಕೆಯ ಸಹೋದರನೇ ಕೊಲೆ ಮಾಡಿರುವ ಭೀಕರ ಘಟನೆ ಕಲಬುರಗಿ ನಗರದ ವಿಜಯ ನಗರ ಬಡಾವಣೆಯಲ್ಲಿ ನಡೆದಿದೆ. ಕೊಲೆ ನಡೆದ 24...