Dec 4, 2025
ಚಿತ್ರದುರ್ಗ: ಚಿತ್ರದುರ್ಗದ (Chitradurga) ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು (Murugha Shri) ಎದುರಿಸುತ್ತಿದ್ದ ಪೋ*ಕ್ಸೋ (POC*O) ಪ್ರಕರಣವೊಂದರಲ್ಲಿ ಅವರು ಖುಲಾಸೆಗೊಂಡಿರುವ ಸತ್ಯಾಂಶ ಬಹಿರಂಗವಾಗಿದೆ. ಪ್ರಕರಣದ ತೀರ್ಪಿನ ಪ್ರತಿ ಲಭ್ಯವಾಗಿದ್ದು, ಮುರುಘಾಶ್ರೀಗಳು ನಿರಪರಾಧಿ ಎಂದು...