ನರಸಾಪುರ-ಚೆನ್ನೈ Vande Bharat ರೈಲು ಸೇವೆ ಇಂದಿನಿಂದ ಆರಂಭ: ಟಿಕೆಟ್ ದರ ಎಷ್ಟು? ವೇಳಾಪಟ್ಟಿ ಮಾಹಿತಿ ಇಲ್ಲಿದೆ.. Dec 15, 2025 ಚೆನ್ನೈ: ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ! ನರಸಾಪುರ ಮತ್ತು ಚೆನ್ನೈ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಭಾರತೀಯ ರೈಲ್ವೆ ಇಲಾಖೆ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಪರಿಚಯಿಸಿದೆ. ನರಸಾಪುರದಿಂದ ಚೆನ್ನೈಗೆ ಇಂದಿನಿಂದಲೇ...