Namo Bharat ರೈಲಿನಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ಗೆ ಅವಕಾಶ! Nov 24, 2025 ದೆಹಲಿ: ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಸಂಚರಿಸುವ ಅತ್ಯಾಧುನಿಕ ‘ನಮೋ ಭಾರತ್’ (Regional Rapid Transit System – RRTS) ರೈಲುಗಳಲ್ಲಿ ಇದೀಗ ವಿವಾಹಪೂರ್ವ ಚಿತ್ರೀಕರಣ (Pre-Wedding Shoot), ಹುಟ್ಟುಹಬ್ಬದ ಆಚರಣೆ...