Home State Politics National More
STATE NEWS
Home » NewDelhi

NewDelhi

WhatsAppಗೆ ಮೂಗುದಾರ: ಜಾಹೀರಾತು ಉದ್ದೇಶಕ್ಕೆ ಡೇಟಾ ಬಳಸಲು ಬಳಕೆದಾರರ ಅನುಮತಿ ಕಡ್ಡಾಯ; NCLAT ಆದೇಶ

Dec 17, 2025

ನವದೆಹಲಿ: ವಾಟ್ಸಾಪ್ ಬಳಕೆದಾರರ ಖಾಸಗಿತನಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಮಹತ್ವದ ಸ್ಪಷ್ಟನೆ ನೀಡಿದೆ. ವಾಟ್ಸಾಪ್ ತನ್ನ ಬಳಕೆದಾರರ ಡೇಟಾವನ್ನು (ಮಾಹಿತಿ) ಜಾಹೀರಾತು ಅಥವಾ ಜಾಹೀರಾತೇತರ ಯಾವುದೇ ಉದ್ದೇಶಗಳಿಗೆ ಬಳಸಿಕೊಳ್ಳುವ...

ದೆಹಲಿಯಲ್ಲಿ ‘ಕೈ’ High Command ಔತಣಕೂಟಕ್ಕೆ ಸಿಎಂ ಗೈರು: ಮತ್ತೆ ಜೋರಾದ ನಾಯಕತ್ವ ಬದಲಾವಣೆ ಗುಸುಗುಸು!

Dec 15, 2025

ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಗುಸುಗುಸು ಜೋರಾಗಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಆಯೋಜಿಸಿದ್ದ ಮಹತ್ವದ ಔತಣಕೂಟಕ್ಕೆ ಗೈರಾಗುವ ಮೂಲಕ ಕುತೂಹಲ ಮತ್ತು ಊಹಾಪೋಹಗಳಿಗೆ...

Vote Chori Protest | ಬಿಜೆಪಿಯವರು ‘ಗದ್ದಾರ್’, ‘ಡ್ರಾಮೇಬಾಜ್’; ಅಧಿಕಾರದಿಂದ ಕಿತ್ತೊಗೆಯಿರಿ: ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ

Dec 14, 2025

ನವದೆಹಲಿ: “ಮತ ಕಳ್ಳತನ ಮಾಡುವವರು ದೇಶದ್ರೋಹಿಗಳು (ಗದ್ದಾರ್). ಸಂವಿಧಾನ ಮತ್ತು ಮತದಾನದ ಹಕ್ಕನ್ನು ಉಳಿಸಲು ಇಂತಹವರನ್ನು ಅಧಿಕಾರದಿಂದ ಕೆಳಗಿಳಿಸಬೇಕು,” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ....

Shorts Shorts