ಕೊಲೆ ಆರೋಪಿ, ಗೋ ರಕ್ಷಕ ಪುನೀತ್ ಕೆರೆಹಳ್ಳಿಗೆ ಪತ್ರಕರ್ತರ ಸಂಘದ ಸನ್ಮಾನ! Nov 29, 2025 ಬೆಂಗಳೂರು: ಕೊಲೆ ಆರೋಪ ಎದುರಿಸುತ್ತಿರುವ ಹಾಗೂ ವಿವಾದಾತ್ಮಕ ಗೋ ರಕ್ಷಕ ಪುನೀತ್ ಕೆರೆಹಳ್ಳಿಗೆ, ‘ನ್ಯೂಸ್‌ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ’ (Newspapers Association of Karnataka) ಸಂಸ್ಥೆಯು ಸನ್ಮಾನ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ನವೆಂಬರ್...