ರೈಲ್ವೆ ಜಾಗದಲ್ಲಿ ಅನುಮಾನಾಸ್ಪದ ಅದಿರು Dumping: ಅಧಿಕಾರಿಗಳ ದಾಳಿ Nov 1, 2025 ಬಳ್ಳಾರಿ: ಸಂಡೂರಿನ ತೋರಗಲ್ಲು–ಬನ್ನಿಹಟ್ಟಿ ರೈಲ್ವೆ ಕ್ರಾಸಿಂಗ್ ಬಳಿ ಅನುಮಾನಾಸ್ಪದವಾಗಿ ಸಾವಿರಾರು ಟನ್ ಅದಿರನ್ನು ಡಂಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬನ್ನಿಹಟ್ಟಿಯಿಂದ ಲಿಂಗದಹಳ್ಳಿಗೆ ಹೋಗುವ ದಾರಿ ಪಕ್ಕದಲ್ಲೇ ಸುಮಾರು 4 ಸಾವಿರ ಟನ್ ನಷ್ಟು...