Delhi AQI | ದೆಹಲಿಯಲ್ಲಿ ಹೆಚ್ಚಿದ ಚಳಿ, ಮಂಜಿನ ಆರ್ಭಟ: ವಾರಾಂತ್ಯಕ್ಕೆ ‘ವಿಷಗಾಳಿ’ಯ ಆತಂಕ, 177 ವಿಮಾನಗಳು ರದ್ದು! Dec 20, 2025 ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಚಳಿ ಮತ್ತು ದಟ್ಟ ಮಂಜಿನ ಅಬ್ಬರ ಮುಂದುವರಿದಿದ್ದು, ವಾರಾಂತ್ಯದ ವೇಳೆಗೆ ವಾಯುಮಾಲಿನ್ಯದ ಪ್ರಮಾಣ (AQI) 400ರ ಗಡಿ ದಾಟಿ ‘ಅತಿ ಗಂಭೀರ’ (Severe) ಹಂತ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ...