Home State Politics National More
STATE NEWS
Home » Order

Order

Officials Transfer | ​ಕಂದಾಯ ಇಲಾಖೆಯ ಶಿರಸ್ತೇದಾರ್, ಉಪ ತಹಶೀಲ್ದಾರ್‌ಗಳ ದಿಢೀರ್ ವರ್ಗಾವಣೆ!

Nov 26, 2025

ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿರಸ್ತೇದಾರ್ ಮತ್ತು ಉಪ ತಹಶೀಲ್ದಾರ್ ವೃಂದದ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ...

145 ರೂ. ಸ್ಯಾಂಡ್‌ವಿಚ್‌ನಲ್ಲಿ ಸಿಕ್ತು Prawns; ಸಸ್ಯಾಹಾರಿಗೆ ಮಾಂಸಾಹಾರ ನೀಡಿದ್ದಕ್ಕೆ ಬಿತ್ತು 1 ಲಕ್ಷ ದಂಡ!

Nov 21, 2025

ಬೆಂಗಳೂರು: ಶುದ್ಧ ಸಸ್ಯಾಹಾರಿ (Vegan) ಸ್ಯಾಂಡ್‌ವಿಚ್ ಆರ್ಡರ್ ಮಾಡಿದ್ದ ಗ್ರಾಹಕರೊಬ್ಬರಿಗೆ ಸೀಗಡಿ(Prawn) ಮಿಶ್ರಿತ ಆಹಾರ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗ್ರಾಹಕ ನ್ಯಾಯಾಲಯವು ಸ್ವಿಗ್ಗಿ(Swiggy) ಹಾಗೂ ಸಂಬಂಧಪಟ್ಟ ಹೋಟೆಲ್‌ಗೆ ಬರೋಬ್ಬರಿ 1 ಲಕ್ಷ ರೂ. ದಂಡ...

ತೇಜಸ್ವಿ ಪ್ರತಿಷ್ಠಾನಕ್ಕೆ ಡಾ.ಪ್ರದೀಪ್ ಅಧ್ಯಕ್ಷ, ದೀಪಾ ಹಿರೇಗುತ್ತಿ ಸೇರಿ ನಾಲ್ವರಿಗೆ ಸದಸ್ಯ ಸ್ಥಾನ

Nov 20, 2025

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ನೀಡಲಾಗುವ ಪ್ರತಿಷ್ಠಿತ ಶ್ರೀ ಕೆ.ವಿ.ಪ್ರಭಾಕರ ಜೇಮ್ಸ್ ತೆರೇಸಾ ಪ್ರಶಸ್ತಿ ಆಯ್ಕೆಗಾಗಿ ಕರ್ನಾಟಕ ಸರ್ಕಾರವು ಹೊಸ ಸಮಿತಿಯನ್ನು ರಚಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಕನ್ನಡ...

ಪ್ರವಾಸಿಗರೇ ಗಮನಿಸಿ: ಮುಳ್ಳಯ್ಯನಗಿರಿ ತಪ್ಪಲು 4 ದಿನ ಬಂದ್!

Nov 19, 2025

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ತಪ್ಪಲು ನಾಲ್ಕು ದಿನಗಳ ಕಾಲ ಪ್ರವಾಸಿಗರಿಗೆ ಬಂದ್ ಆಗಲಿದೆ. ದತ್ತಪೀಠದಲ್ಲಿ ನಡೆಯಲಿರುವ ದತ್ತಜಯಂತಿ ಉತ್ಸವದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ಘಟ್ಟಗಳ ಈ...

ರಾಷ್ಟ್ರೀಯ ಹೆದ್ದಾರಿ 63ರಲ್ಲಿ Methanol ಟ್ಯಾಂಕರ್ ಪಲ್ಟಿ: 1 ಕಿ.ಮೀ ವ್ಯಾಪ್ತಿಯಲ್ಲಿ ಸಂಚಾರ ನಿರ್ಬಂಧ!

Nov 18, 2025

ಅಂಕೋಲಾ: ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನ ಬಾಗಿಲು ಬಳಿ ಮಂಗಳವಾರ ಮಿಥೇನಾಲ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಒಂದು ಪಲ್ಟಿಯಾಗಿದೆ. ಮುಂಬೈಯಿಂದ ಹುಬ್ಬಳ್ಳಿ, ಯಲ್ಲಾಪುರ ಮಾರ್ಗವಾಗಿ ಉಡುಪಿಗೆ ಸಾಗುತ್ತಿದ್ದ ಈ ಟ್ಯಾಂಕರ್ ದುರ್ಘಟನೆಗೆ ಒಳಗಾಗಿದ್ದು, ಟ್ಯಾಂಕರ್‌ನಿಂದ...

ಲೆಕ್ಕಪರಿಶೋಧನಾ ಇಲಾಖೆಯ ಗ್ರೂಪ್ ‘ಸಿ’ ನೌಕರರಿಗೆ Promotion

Nov 18, 2025

ಬೆಂಗಳೂರು: ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಗ್ರೂಪ್ “ಸಿ” ನೌಕರರಿಗೆ ಇಲಾಖೆಯು ಮಹತ್ವದ ಮುಂಬಡ್ತಿ ನೀಡಿದೆ. ಇಲಾಖೆಯ ರಾಜ್ಯ ವ್ಯಾಪ್ತಿ ಸ್ಥಳೀಯ ವೃಂದ ಹಾಗೂ ಉಳಿಕೆ ಮೂಲ...

1 2 3
Shorts Shorts