Gustav Klimt ಕಲಾಕೃತಿ ದಾಖಲೆಯ $236.4 ಮಿಲಿಯನ್‌ಗೆ ಮಾರಾಟ! Nov 20, 2025 ಗುಸ್ತಾವ್ ಕ್ಲಿಮ್ಟ್ ಅವರ ಒಂದು ಅಮೂಲ್ಯವಾದ ಚಿತ್ರಕಲೆಯು $236.4 ದಶಲಕ್ಷ ಡಾಲರ್‌ಗಳಿಗೆ (ಸುಮಾರು 1,970 ಕೋಟಿ ರೂಪಾಯಿ) ಮಾರಾಟವಾಗಿದ್ದು, ಕಲಾ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಇದು ಇತಿಹಾಸದಲ್ಲಿ ಹರಾಜಾದ ಎರಡನೇ ಅತ್ಯಂತ ದುಬಾರಿ...