ಜ್ಯೂಸ್ ಶಾಪ್‌ನಲ್ಲಿ ಕಾಮುಕನ ಕೈಚಳಕ : 3 ಸಾವಿರಕ್ಕೂ ಹೆಚ್ಚು ಅಸಭ್ಯ ಫೋಟೋಗಳು ಪತ್ತೆ! Nov 13, 2025 ಬೆಂಗಳೂರು: ನಗರದ ಪ್ರತಿಷ್ಠಿತ ಪಿಇಎಸ್ (PES) ಕಾಲೇಜಿನ ವಿದ್ಯಾರ್ಥಿನಿ (students)ಯರೇ ಶಾಕ್ ಆಗುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಲೇಜಿನ ಮುಂಭಾಗದಲ್ಲೇ ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದ ಕಾಮುಕನೊಬ್ಬ, 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಅಸಭ್ಯ ಫೋಟೋ...