ನ.24ರಿಂದ ಸಾಕುಪ್ರಾಣಿಗಳಿಗೆ ಹೊಸ ನಿಯಮ: ಉಲ್ಲಂಘಿಸಿದ್ರೆ ₹5,000 ದಂಡ! Nov 1, 2025 ಚೆನ್ನೈ: ಜವಾಬ್ದಾರಿಯುತ ಸಾಕುಪ್ರಾಣಿ ಪಾಲನೆಯನ್ನು ಉತ್ತೇಜಿಸಲು ಮತ್ತು ನಗರದ ನೈರ್ಮಲ್ಯವನ್ನು ಕಾಪಾಡಲು, ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC) ನವೆಂಬರ್ 24 ರಿಂದ ಜಾರಿಗೆ ಬರುವಂತೆ ಹೊಸ ಕಠಿಣ ನಿಯಮಗಳನ್ನು ಘೋಷಿಸಿದೆ. ಈ ನಿಯಮಗಳು ದೇಶದಲ್ಲಿಯೇ...